72 ಕೋಟಿ ಆಸ್ತಿ ಬರೆದ ಮಹಿಳಾ ಅಭಿಮಾನಿ: ಆದ್ರೆ.. ಸಂಜಯ್ ದತ್ ಏನ್ ಮಾಡಿದ್ರು ಗೊತ್ತಾ?
<p>ಒಬ್ಬ ಮಹಿಳಾ ಅಭಿಮಾನಿ ನಟ ಸಂಜಯ್ ದತ್ ಹೆಸರಿಗೆ ಬರೋಬ್ಬರಿ ₹72 ಕೋಟಿ ಆಸ್ತಿ ಬರೆದಿದ್ದಾರೆ. ಆದ್ರೆ ಸಂಜು ಭಾಯ್ ಏನ್ ಮಾಡಿದ್ರು ಗೊತ್ತಾದ್ರೆ ನೀವು ಫ್ಯಾನ್ ಆಗ್ಬಿಡ್ತೀರ.</p><p> </p><img><p>ಅಭಿಮಾನಿಗಳಿಗೆ ಸ್ಟಾರ್‌ಗಳು ಸಹಾಯ ಮಾಡೋದು ಸಾಮಾನ್ಯ. ಆದ್ರೆ ಇಲ್ಲಿ ಒಬ್ಬ ಅಭಿಮಾನಿ ಹೀರೋಗೆ ಸಹಾಯ ಮಾಡಿದ್ದಾರೆ. ₹72 ಕೋಟಿ ಆಸ್ತಿ ಬರೆದುಕೊಟ್ಟಿದ್ದಾರೆ. ಈ ಹಣಕ್ಕೆ ಸಂಜಯ್ ದತ್ ಏನ್ ಮಾಡಿದ್ರು ಅಂತ ಗೊತ್ತಾದ್ರೆ ವಾಹ್ ಅನ್ನಬೇಕು. ನಿಜವಾದ ಹೀರೋ ಅಂತಾರೆ. ಆ ಕಥೆ ಏನು ಅಂತ ನೋಡೋಣ.</p><img><p>ಬಾಲಿವುಡ್‌ನಲ್ಲಿ ಖಲ್‌ನಾಯಕ್…