Bigg Bossಗೆ ಹೋಗ್ತಾರಾ ರಾಧಾ ಮಿಸ್ಸು? ನಟಿ ಶ್ವೇತಾ ಪ್ರಸಾದ್ ಹೇಳಿದ್ದೇನು ಕೇಳಿ…
<p>ರಾಧಾ ಮಿಸ್ಸು ಎಂದೇ ಫೇಮಸ್ ಆಗಿರೋ ನಟಿ ಶ್ವೇತಾ ಪ್ರಸಾದ್ ಈ ಬಾರಿಯ ಬಿಗ್ಬಾಸ್ಗೆ ಹೋಗ್ತಾ ಇದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ…</p><p> </p><img><p>’ರಾಧಾ ರಮಣ’ ಸೀರಿಯಲ್ ಎಂದಾಕ್ಷಣ ನೆನಪಿಗೆ ಬರುವುದು, ಮುಗ್ಧ ಮನಸ್ಸಿನ, ಸಿಂಪಲ್ ಹುಡುಗಿ ಆರಾಧನಾ. ಈ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಶ್ವೇತಾ ಪ್ರಸಾದ್. ಕಿರುತೆರೆಯಲ್ಲಿ ಗುರುತಿಸಿಕೊಂಡು, ಸಾಕಷ್ಟು ಪ್ರಚಾರದಲ್ಲಿ ಇರುವಾಗಲೇ, ‘ರಾಧಾ ರಮಣ’ ಸೀರಿಯಲ್ ಬಳಿಕ ಕಿರುತೆರೆಯಿಂದ ಸ್ವಲ್ಪ ದೂರವೇ ಇರುವ ನಟಿ, ಸದ್ಯ ತಮ್ಮದೇ ಆದ ಎನ್‌ಜಿಓ ಶುರು ಮಾಡಿಕೊಂಡಿದ್ದಾರೆ.</p><img><p>ಇದರ…