ಧುರಂಧರ್ ಸಕ್ಸಸ್ ಬೆನ್ನಲ್ಲೇ ವಿಶ್ರಾಂತಿಗೆ ಜಾರಿದ ಆದಿತ್ಯ ಧರ್ ಕೈನಲ್ಲಿವೆ 3 ಚಿತ್ರಗಳು, ನಾಯಕ ನಟರು ಯಾರು ಗೊತ್ತಾ? | After Dhurandhar Movie Grand Success Director Aditya Dhar To Take A Break Before To Start New Movies
ಆದಿತ್ಯ ಧರ್ ಅವರ ಮುಂದಿನ ಚಿತ್ರ ಯಾವುದಾದರೂ ಇರಲಿ, ಅದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವುದಂತೂ ಗ್ಯಾರಂಟಿ. ಆದಿತ್ಯ ಧರ್ ಅವರ ಮೇಕಿಂಗ್ ನೋಡಲು ಅಭಿಮಾನಿಗಳು ಈಗಿನಿಂದಲೇ ಕಾತರರಾಗಿದ್ದಾರೆ. ಧುರಂಧರ್ ಗ್ರಾಂಡ್ ಸಕ್ಸಸ್ ಬಳಿಕ ಆದಿತ್ಯ ಧರ್ ಅವರ ಕ್ರೇಜ್ ಹೆಚ್ಚಾಗಿದ್ದು, ಬಾಲಿವುಡ್‌ನ ಮೇರು ನಿರ್ದೇಶಕರಾಗಿ ಅವರೀಗ ಸ್ಥಾನ ಪಡೆದಿದ್ದಾರೆ. 1500 ಕೋಟಿ ಕ್ಲಬ್ ಸೇರಿದ ನಿರ್ದೇಶಕ ಆದಿತ್ಯ ಧರ್ ಕೈಯಲ್ಲಿವೆ ಮೂರು ಬೃಹತ್ ಚಿತ್ರಗಳು! ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲೆಡೆ ಕೇಳಿಬರುತ್ತಿರುವ ಹೆಸರು ನಿರ್ದೇಶಕ…