ವಾಲ್ನಟ್ಸ್ ಮೆದುಳಿಗೆ, ರಾಜ್ಮಾ ಕಿಡ್ನಿಗೆ ಒಳ್ಳೇದು..ಅಂಗಾಂಗಳನ್ನು ಹೋಲುವ ಇವೆಲ್ಲಾ ದೇಹಕ್ಕೆ ಪ್ರಯೋಜನಕಾರಿಯೇ?
<p>ಅಂಗಗಳ ಗಾತ್ರವನ್ನು ಹೋಲುವ ತರಕಾರಿಗಳು, ಹಣ್ಣುಗಳು ಮತ್ತು ನಟ್ಸ್ ಅವುಗಳಿಗೆ ನಿಜವಾಗಿಯೂ ಪ್ರಯೋಜನಕಾರಿಯೇ?. ಈ ಬಗ್ಗೆ FMRI ಗುರ್ಗಾಂವ್‌ನ ಕ್ಲಿನಿಕಲ್ ನ್ಯೂಟ್ರಿಷನ್ ಡಾ. ದೀಪ್ತಿ ಖತುಜಾ ಇಲ್ಲಿ ತಿಳಿಸಿದ್ದಾರೆ ನೋಡಿ… </p><img><p>ನಿಮ್ಮ ಮೆದುಳಿನ ಆರೋಗ್ಯ ಹೆಚ್ಚಲು ನೀವು ವಾಲ್ನಟ್ಸ್ ತಿನ್ನಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗೆಯೇ ರಾಜ್ಮಾ ಕಿಡ್ನಿಗೆ, ಶ್ವಾಸಕೋಶಕ್ಕೆ ದ್ರಾಕ್ಷಿ, ಗರ್ಭಾಶಯಕ್ಕೆ ಆವಕಾಡೊ, ಸ್ತನಕ್ಕೆ ಕಿತ್ತಳೆ, ಹೃದಯಕ್ಕೆ ಟೊಮೆಟೊ ಮತ್ತು ರಕ್ತಕ್ಕೆ ದಾಳಿಂಬೆಯನ್ನು ಶಿಫಾರಸ್ಸು ಮಾಡಲಾಗುತ್ತದೆ.</p><img><p>ಈ ಎಲ್ಲಾ ತರಕಾರಿ ಅಥವಾ ಹಣ್ಣುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ….