ಪಿಚ್ ಕ್ಯುರೇಟರ್ ಜತೆ ಗೌತಮ್ ಗಂಭೀರ್ ವಾಗ್ವಾದ: ಮೊದಲ ಬಾರಿಗೆ ತುಟಿಬಿಚ್ಚಿದ ಶುಭ್‌ಮನ್ ಗಿಲ್! | Shubman Gill Defends Gautam Gambhir Amid Oval Pitch Argument Kvn
ಓವಲ್ ಕ್ರೀಡಾಂಗಣದಲ್ಲಿ ನಡೆದ ಗಂಭೀರ್ ಮತ್ತು ಪಿಚ್ ಕ್ಯುರೇಟರ್ ನಡುವಿನ ವಾಗ್ವಾದದ ಬಗ್ಗೆ ಗಿಲ್ ಪ್ರತಿಕ್ರಿಯಿಸಿದ್ದಾರೆ. ಪಿಚ್ ಪರಿಶೀಲಿಸುವ ಹಕ್ಕು ಗಂಭೀರ್‌ಗೆ ಇದೆ ಎಂದಿದ್ದಾರೆ. ಕ್ಯುರೇಟರ್ ಅನಗತ್ಯವಾಗಿ ಒರಟಾಗಿ ವರ್ತಿಸಿದರು ಎಂದು ಹೇಳಿದ್ದಾರೆ. ಲಂಡನ್: ಓವಲ್ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಹಾಗೂ ಭಾರತದ ಕೋಚ್ ಗೌತಮ್ ಗಂಭೀರ್ ನಡುವಿನ ವಾಗ್ವಾದದ ಬಗ್ಗೆ ಭಾರತದ ಕೋಚ್ ಶುಭ್‌ಮನ್ ಗಿಲ್ ಪ್ರತಿಕ್ರಿಯಿಸಿದ್ದು, ಕೋಚ್ ಆಗಿ ಗಂಭೀರ್‌ಗೆ ಪಿಚ್ ಪರಿಶೀಲಿಸುವ ಎಲ್ಲಾ ಹಕ್ಕು ಇದೆ ಎಂದಿದ್ದಾರೆ. ಮಂಗಳವಾರ ಗಂಭೀರ್ ಹಾಗೂ ಸಹಾಯಕ…