ರಮ್ಯಾ-ದರ್ಶನ್ ಫ್ಯಾನ್ಸ್ ಜಟಾಪಟಿ: ಫಿಲಂ ಚೇಂಬರ್‌ನಿಂದ ಗೃಹ ಮಂತ್ರಿ, ರಾಕ್ ಲೈನ್ ವೆಂಕಟೇಶ್‌ಗೆ ಮನವಿ..? | Ramya And Darshan Fans Msg Controversy To Enter Into Home Minister Through Kfc
‘ಅಶ್ಲೀಲಮೆಸೇಜ್ ಕಳಿಸೋ ಸೋಶಿಯಲ್‌ಮೀಡಿಯಾ ಪುಂಡರಿಗೆ ಬ್ರೇಕ್ ಹಾಕಬೇಕು. ಫೆಕ್ ಅಕೌಂಟ್‌ಗಳ ಮೂಲಕ ನಟಿ ರಮ್ಯಾಗೆ ಮೆಸೇಜ್ ಕಳಿಸಿದವರನ್ನ ಹುಡುಕಿ, ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕಬೇಕು.. ಯಾವುದೇ ನಟನಟಿಯರಿಗಾಗಲಿ ಫೇಕ್ ಅಕೌಂಟ್ ನಿಂದ ಈ ರೀತಿ ಮೆಸೇಜ್ ಮಾಡೋದು ನಿಲ್ಲಬೇಕು. ದರ್ಶನ್ ಫ್ಯಾನ್ಸ್ (Darshan Thoogudeepa) ಹಾಗೂ ನಟಿ ರಮ್ಯಾ (Ramya) ನಡುವಿನ ಸೋಷಿಯಲ್ ಮೀಡಿಯಾ ವಾರ್ ಮುಂದುವರೆಯುತ್ತಲೇ ಇದೆ. ನಟಿ ರಮ್ಯಾ ಪರ ಶಿವರಾಜ್‌ಕುಮಾರ್ ಸೇರಿದಂತೆ, ಇಡೀ ದೊಡ್ಮನೆ ಕುಟುಂಬ ನಿಂತಿದೆ. ಆದರೆ, ಅದೇ…