ತಾಜ್ ಮಹಲ್ ಮುಂದೆ ತಾವೆ ಮುಮ್ತಾಜ್ ಆದ ಪ್ರಿಯಾಮಣಿಗೆ… ಗಂಡನಿಂದ ಸಿಹಿ ಮುತ್ತು
<p>ಬಹು ಭಾಷಾ ನಟಿ ಪ್ರಿಯಾಮಣಿ ಆಗ್ರಾಕ್ಕೆ ತೆರಳಿದ್ದು, ಪ್ರೀತಿಯ ಸಂಕೇತವಾದ ತಾಜ್ ಮಹಲ್ ಮುಂದೆ ತಮ್ಮ ಪ್ರೀತಿಯ ಪತಿ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.</p><p> </p><img><p>ಮೂಲತಃ ಮಲಯಾಳಿ ಆದರೂ ನಮ್ಮ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದು ಸದ್ಯ ಕನ್ನಡ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ ನಟಿ ಪ್ರಿಯಾಮಣಿ (Priyamani).</p><img><p>ಸದ್ಯಕ್ಕಂತೂ ವೆಬ್ ಸೀರೀಸ್ ಜೊತೆಗೆ ಸಿನಿಮಾಗಳಲ್ಲೂ ಪ್ರಿಯಾಮಣಿ ಬ್ಯುಸಿಯಾಗಿದ್ದಾರೆ. ಈವಾಗ ಪ್ರಿಯಾಮಣಿ ನಟಿಸಿರುವ ಗುಡ್ ವೈಫ್ (good wife) ವೆಬ್ ಸೀರೀಸ್…