ಗರ್ಭದ ಬದಲು ಲಿವರ್ ನಲ್ಲಿ ಭ್ರೂಣದ ಬೆಳವಣಿಗೆ, ಹೃದಯ ಬಡಿತ ಕೇಳಿ ವೈದ್ಯರು ಶಾಕ್ | Fetus Found In Liver Of A Woman From Bulandshahr Instead Of Her Uterus
ಉತ್ತರ ಪ್ರದೇಶದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಲಿವರ್ ನಲ್ಲಿ ಭ್ರೂಣ ನೋಡಿ ವೈದ್ಯರು ದಂಗಾಗಿದ್ದಾರೆ. ವೈದ್ಯಕೀಯ (medical) ಜಗತ್ತು ಬೆರಗಾಗುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೀರತ್ ನ ಬುಲಂದ್ಶಹರ್ನಲ್ಲಿ ನಡೆದ ಮೆಡಿಕಲ್ ಪ್ರಕರಣ ನೋಡಿ ವೈದ್ಯರೇ ದಂಗಾಗಿದ್ದಾರೆ. ಇಲ್ಲಿನ 30 ವರ್ಷದ ಮಹಿಳೆ ಹೊಟ್ಟೆ ನೋವು (Stomach ache) ಹಾಗೂ ವಾಂತಿ (vomiting) ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆ ಮೀರತ್ಗೆ ಚಿಕಿತ್ಸೆಗಾಗಿ ಬಂದಿದ್ದಳು. ಇಲ್ಲಿ ಮಹಿಳೆಗೆ ಎಂಆರ್ಐ ಸ್ಕ್ಯಾನ್ (MRI Scan) ಮಾಡಲಾಗಿದೆ. ಸ್ಕ್ಯಾನ್ ವರದಿ…