ತಿಂಗ್ಳಿಗೆ ಐದು ಸಾವಿರ ಸಂಪಾದನೆ ಮಾಡ್ತಿದ್ದ ಯುವಕನಿಗೆ ಅದೇ ಕಂಪನಿಲಿ 46 ಲಕ್ಷ ರೂ.ಕೆಲಸ ಸಿಕ್ತು!
<p>ಈ ಯುವಕ ಮುಂದೊಂದು ದಿನ ಅದೇ ಕಂಪೆನಿಯಲ್ಲಿ ವರ್ಷಕ್ಕೆ 46 ಲಕ್ಷ ರೂ.ಗಳ ಪ್ಯಾಕೇಜ್ ಪಡೆಯುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ.</p><img><p>ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನ ಕಥೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವುದಲ್ಲದೆ, ಜನರ ಹೃದಯ ತಟ್ಟಿದೆ. ಅಂದಹಾಗೆ ಯುವಕನು ರೆಡ್ಡಿಟ್‌ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. ಆತನಿಗೆ ಈಗ 35 ವರ್ಷ. ತಿಂಗಳಿಗೆ 5,000 ರೂ.ಸಂಬಳ ಪಡೆಯುತ್ತಿದ್ದ ಈ ಯುವಕ ಮುಂದೊಂದು ದಿನ ಅದೇ ಕಂಪೆನಿಯಲ್ಲಿ ವರ್ಷಕ್ಕೆ 46 ಲಕ್ಷ ರೂ.ಗಳ ಪ್ಯಾಕೇಜ್…