ಒಂದು ರೂಪಾಯಿ ಖರ್ಚಿಲ್ಲದೆ ಬ್ಯೂಟಿ ಹೆಚ್ಚಿಸಿಕೊಳ್ಳಲು ಮೊಸರು ಒಂದೇ ಸಾಕು
<p>ಖರ್ಚಿಲ್ಲದೆ ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಮೊಸರು ಒಂದೇ ಸಾಕು. ಮೊಸರನ್ನ ಯಾವುದರ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದ್ರೆ ಚೆಂದ ಕಾಂತಿ ಬರುತ್ತೆ ಅಂತ ತಿಳ್ಕೊಳ್ಳೋಣ…</p><img><p>ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಜನ ಏನೇನೋ ಮಾಡ್ತಾರೆ. ಮಾರ್ಕೆಟ್ ನಲ್ಲಿ ಸಿಗೋ ಯಾವ ಕ್ರೀಮ್ ಬಿಡದೆ ಹಚ್ಚೋರು ತುಂಬಾ ಜನ ಇರ್ತಾರೆ. ಆದ್ರೆ, ಖರ್ಚಿಲ್ಲದೆ ಕೂಡ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಅದೇನು ಅಂತಂದ್ರೆ ಮೊಸರು. ಕೇವಲ ಮೊಸರು ಹಚ್ಚಿದ್ರೂ ಮುಖ ಗ್ಲೋ ಆಗುತ್ತೆ. ಹೇಗೆ ಅಂತ ತಿಳ್ಕೊಳ್ಳೋಣ…</p><img><p>ಮೊಸರಿನಿಂದ ಮುಖಕ್ಕೆ ಮಸಾಜ್ ಮಾಡಬೇಕು. 3 ಚಮಚ…