ಯಾರೂ ಕ್ಲೇಮ್ ಮಾಡದ 67 ಸಾವಿರ ಕೋಟಿ ಗ್ರಾಹಕರ ಹಣವನ್ನು ಸರ್ಕಾರಿ ಫಂಡ್‌ಗೆ ನೀಡಿದ ಬ್ಯಾಂಕ್‌ಗಳು! | Unclaimed Deposits Banks Transfer 67000 Crore To Rbi Fund San
ಆರ್‌ಬಿಐ ನಿಯಮಗಳ ಪ್ರಕಾರ, ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ 10 ವರ್ಷಗಳವರೆಗೆ ನಿಷ್ಕ್ರಿಯವಾಗಿರುವ ಬ್ಯಾಲೆನ್ಸ್‌ಗಳು ಮತ್ತು ಅವಧಿ ಮುಗಿದ ನಂತರ 10 ವರ್ಷಗಳವರೆಗೆ ಕ್ಲೈಮ್ ಮಾಡದ ಅವಧಿ ಠೇವಣಿಗಳನ್ನು ಕ್ಲೈಮ್ ಮಾಡದವುಗಳಾಗಿ ವರ್ಗೀಕರಿಸಲಾಗುತ್ತದೆ ಮತ್ತು DEA ನಿಧಿಗೆ ವರ್ಗಾಯಿಸಲಾಗುತ್ತದೆ. ನವದೆಹಲಿ (ಜು.29): 2025ರ ಜೂನ್ 30ರ ಹೊತ್ತಿಗೆ ಭಾರತೀಯ ಬ್ಯಾಂಕುಗಳು ₹67,000 ಕೋಟಿಗೂ ಹೆಚ್ಚು ಕ್ಲೈಮ್ ಮಾಡದ ಠೇವಣಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ವರ್ಗಾಯಿಸಿವೆ ಎಂದು ಸೋಮವಾರ…