ಸ್ನೇಹವೇ ಶಕ್ತಿ! ಈ ರಾಶಿಗೆ ಮಿತ್ರರು ಅಂದರೆ ಉಸಿರು
<p>True Friendship Zodiacಸ್ನೇಹ ಅನ್ನೋದು ಮನಸ್ಸುಗಳನ್ನು ಜೋಡಿಸುವ ಸಿಹಿ ಬಂಧ. ನಿಜವಾದ ಸ್ನೇಹಿತ ನಮ್ಮ ಸಂತೋಷದಲ್ಲಿ ಮಾತ್ರ ಅಲ್ಲ, ನಮ್ಮ ಕಷ್ಟದಲ್ಲೂ ಬೆನ್ನೆಲುಬಾಗಿ ನಿಲ್ಲುತ್ತಾನೆ.</p><img><p>ಜೀವನದಲ್ಲಿ ಏನೇ ಸಾಧಿಸಿದರೂ, ಸಾಧಿಸದಿದ್ದರೂ ಕೇವಲ ಒಬ್ಬ ಸ್ನೇಹಿತನನ್ನಾದರೂ ನಮಗೋಸ್ಕರ ಸಂಪಾದಿಸಿಕೊಳ್ಳಬೇಕು. ಯಾಕೆಂದರೆ, ನಮ್ಮ ಜೊತೆ ಯಾವುದೇ ಬಂಧ ಇಲ್ಲದಿದ್ದರೂ.. ನಮ್ಮ ಜೊತೆ ಜೀವನಪೂರ್ತಿ ಜೊತೆಯಾಗಿ ನಿಲ್ಲುವವರೇ ಸ್ನೇಹಿತರು. ಸ್ನೇಹ ಅನ್ನೋದು ಮನಸ್ಸುಗಳನ್ನು ಜೋಡಿಸುವ ಸಿಹಿ ಬಂಧ. ನಿಜವಾದ ಸ್ನೇಹಿತ ನಮ್ಮ ಸಂತೋಷದಲ್ಲಿ ಮಾತ್ರ ಅಲ್ಲ.. ನಮ್ಮ ಕಷ್ಟದಲ್ಲೂ ಬೆನ್ನೆಲುಬಾಗಿ ನಿಲ್ಲುತ್ತಾನೆ. ಜೀವನದಲ್ಲಿ…