Video: ಮದ್ವೆ ಆದವರಿಗಿಂತ ಸಿಂಗಲ್ ಆಗಿರೋರೆ ಖುಷಿಯಾಗಿರೋದಂತೆ, ಇದಕ್ಕೆ ಸಾಕ್ಷಿ ಈ ದೃಶ್ಯ
(ಮದುವೆ) ಆಗದವರು ವಯಸ್ಸಾಯ್ತು ಹುಡುಗಿನೇ ಸಿಗ್ತಿಲ್ಲ ಎಂದು. . ಆದರೆ ಇದೀಗ ಸಿಂಗಲ್ ಮ್ಯಾರೀಡ್ ನಡುವಿನ ಈ ವಿಡಿಯೋದಲ್ಲಿ ಸುಲಭವಾಗಿ. ಈ ವಿಡಿಯೋ ವೈರಲ್ (ವೈರಲ್) ಆಗುತ್ತಿದ್ದಂತೆ ಇದರಲ್ಲಿ ಒಂದು ಜೋಡಿಯನ್ನು ನೋಡಿದ್ರೆ ಆಗೋದಕ್ಕಿಂತ ಸಿಂಗಲ್ ಬೆಸ್ಟ್ ಎಂದು ಕೆಲವರು ಅಭಿಪ್ರಾಯ. @Vishalmalvi ಹೆಸರಿನ ಎಕ್ಸ್ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ‘ಒಂಟಿ ಮತ್ತು ಜೀವನ, ಒಂದೇ ಚೌಕಟ್ಟಿನಲ್ಲಿ’ ಎಂದು ಶೀರ್ಷಿಕೆ. ಈ ವಿಡಿಯೋದಲ್ಲಿ ಯುವಕರ ಗುಂಪೊಂದು. ಇತ್ತ ದಂಪತಿಗಳು ಸ್ಥಳಕ್ಕೆ. ಟ್ರಿಪ್ ಎಂಜಾಯ್ ಮಾಡುತ್ತಿರುವ ಗುಂಪೊಂದು…