ಭಾರತದಲ್ಲಿ 3ನೇ ತಲೆಮಾರಿನ ಎಕೋ ಶೋ 5 ಬಿಡುಗಡೆ ಮಾಡಿದ ಅಮೆಜಾನ್ ಏನಿದರ ಪ್ರಯೋಜನ? | Amazon Launches 3rd Gen Echo Show 5 In India A Smart Display With Alexa
ಅಮೆಜಾನ್ ಭಾರತದಲ್ಲಿ ಅಲೆಕ್ಸಾ ಜೊತೆಗಿನ 3ನೇ ತಲೆಮಾರಿನ ಎಕೋ ಶೋ 5 ಸ್ಮಾರ್ಟ್ ಡಿಸ್‌ಪ್ಲೇ ಬಿಡುಗಡೆ ಮಾಡಿದೆ. 5.5 ಇಂಚಿನ ಡಿಸ್‌ಪ್ಲೇ ಮತ್ತು ಅಂತರ್ನಿರ್ಮಿತ ಕ್ಯಾಮೆರಾ ಹೊಂದಿರುವ ಈ ಸಾಧನವು ಸ್ಮಾರ್ಟ್ ಹೋಮ್ ಅನುಭವವನ್ನು ಹೆಚ್ಚಿಸುತ್ತದೆ. ಆನ್‌ಲೈನ್ ಮಾರುಕಟ್ಟೆ ದೈತ್ಯ ಅಮೆಜಾನ್ ಭಾರತದಲ್ಲಿ ಅಲೆಕ್ಸಾದೊಂದಿಗೆ ಮೂರನೇ ತಲೆಮಾರಿನ ಎಕೋ ಶೋ 5 ಸ್ಮಾರ್ಟ್ ಡಿಸ್ಪ್ಲೇಯನ್ನು ಬಿಡುಗಡೆ ಮಾಡಿದೆ. ದೈನಂದಿನ ಕ್ಷಣಗಳನ್ನು ಹೆಚ್ಚು ಸಹಾಯಕವಾಗಿಸಲು ವಿನ್ಯಾಸಗೊಳಿಸಲಾದ ಎಕೋ ಕುಟುಂಬಕ್ಕೆ ಹೊಸ ಸೇರ್ಪಡೆಯಾಗಿದೆ. 5.5 ಸ್ಮಾರ್ಟ್ ಡಿಸ್‌ಪ್ಲೇ ಮತ್ತುಮನೆ ಮೇಲ್ವಿಚಾರಣೆಗೆ…