ಷೇರು ಮಾರುಕಟ್ಟೆ ಕುಸಿದಾಗ ಪಾಲಿಸಬೇಕಾದ 7 ಸ್ಮಾರ್ಟ್ ತಂತ್ರಗಳು ಇಲ್ಲಿವೆ | Stock Market Crash 7 Smart Strategies Rav
ಷೇರು ಮಾರುಕಟ್ಟೆ ಕುಸಿತದ ಸಮಯದಲ್ಲಿ ಆತಂಕ ನಿರ್ವಹಣೆ ಮತ್ತು ಸ್ಮಾರ್ಟ್ ಹೂಡಿಕೆ ತಂತ್ರಗಳನ್ನು ಈ ಲೇಖನ ಒಳಗೊಂಡಿದೆ. ರಿಸ್ಕ್ ಅಂಶಗಳನ್ನು ಅರ್ಥಮಾಡಿಕೊಳ್ಳುವುದು, ವೈವಿಧ್ಯಮಯ ಹೂಡಿಕೆ, ಮತ್ತು ದೀರ್ಘಾವಧಿಯ ಹೂಡಿಕೆಯ ಮಹತ್ವದ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಷೇರು ಮಾರುಕಟ್ಟೆ ಕುಸಿದಾಗ ಆತಂಕ ಅನುಭವಿಸುವುದು ಸಹಜ. ಆದರೆ ಒಂಚೂರು ಅಧ್ಯಯನ, ಇನ್ನೊಂಚೂರು ಜಾಣ್ಮೆ, ಸ್ಮಾರ್ಟ್‌ನೆಸ್ ಇದ್ದರೆ ಈ ಪರಿಸ್ಥಿತಿಯನ್ನು ಲೀಲಾಜಾಲವಾಗಿ ನಿಭಾಯಿಸಬಹುದು. ಷೇರು ಮಾರುಕಟ್ಟೆ ಕುಸಿದಾಗ ಏನೇನು ಮಾಡಬಹುದು ಎಂಬ ಏಳು ವಿಚಾರಗಳು ಇಲ್ಲಿವೆ. 1. ಉದ್ವಿಗ್ನತೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ…