ಹಿಟ್ & ರನ್ ಕೇಸ್, ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಪ್ರಖ್ಯಾತ ನಟಿ ನಂದಿನಿ ಕಶ್ಯಪ್ ಅರೆಸ್ಟ್!
<p>ಗುವಾಹಟಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ ಪ್ರಕರಣದಲ್ಲಿ ಅಸ್ಸಾಮಿ ನಟಿ ನಂದಿನಿ ಕಶ್ಯಪ್‌ರನ್ನು ಬಂಧಿಸಲಾಗಿದೆ. ಅತಿವೇಗದ ಚಾಲನೆ ಮತ್ತು ಡಿಕ್ಕಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪ ಅವರ ಮೇಲಿದೆ. </p><img><p>ಗುವಾಹಟಿಯ ದಖಿಂಗಾವ್ ಪ್ರದೇಶದಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಸಮಿಯುಲ್ ಹಕ್ ಸಾವನ್ನಪ್ಪಿದ ಪ್ರಕರಣದಲ್ಲಿ ಅಸ್ಸಾಮಿ ನಟಿ ನಂದಿನಿ ಕಶ್ಯಪ್ ಅವರನ್ನು ಬಂಧಿಸಲಾಗಿದೆ.</p><img><p>ನಂದಿನಿ ಕಶ್ಯಪ್ ಇತ್ತೀಚಿನ ಅಸ್ಸಾಮಿ ಹಿಟ್ ‘ರುದ್ರ’ ಚಿತ್ರದಲ್ಲಿ ಸುರಭಿ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದಾರೆ ಮತ್ತು ಪ್ರಾದೇಶಿಕ ಮನರಂಜನಾ…