Jyoti Rai Glimpse of an intense romantic moment from Killer ಚಿತ್ರದ ಗ್ಲಿಂಪ್ಸ್‌ನಲ್ಲಿ ಜ್ಯೋತಿ ರೈ ಮಾದಕ ಲುಕ್‌ಗೆ ಸೋಶಿಯಲ್ ಮೀಡಿಯಾ ಸಂಚಲನ | Actress Jyoti Poorvaj S Killer Movie Romantic Glimpse With Vishal Raj Viral Mrq
Actress Jyoti Rai: ಕಿಲ್ಲರ್ ಚಿತ್ರದ ಗ್ಲಿಂಪ್ಸ್‌ನಲ್ಲಿ ಜ್ಯೋತಿ ರೈ ಅವರ ಮಾದಕ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ. ವಿಶಾಲ್ ರಾಜ್ ಜೊತೆಗಿನ ರೊಮ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳು ಕುತೂಹಲ ಮೂಡಿಸಿವೆ. ಹೈದರಾಬಾದ್: ಕನ್ನಡ ಸೀರಿಯಲ್‌ಗಳಲ್ಲಿ ಪೋಷಕ ಪಾತ್ರಧಾರಿಯಾಗಿ ನಟಿಸುತ್ತಿದ್ದ ನಟಿ ಜ್ಯೋತಿ ರೈ ಪೂವರಾಜ್ ನಾಯಕಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಪತಿ ಪೂವರಾಜ್ ನಿರ್ದೇಶನದ ಕಿಲ್ಲರ್ ಸಿನಿಮಾದಲ್ಲಿ ನಟಿಯಾಗಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಕಿಲ್ಲರ್ ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದ್ದು,…