‘ಧರ್ಮಸ್ಥಳ ಫೈಲ್ಸ್’ ಸಿನಿಮಾ ಘೋಷಿಸಿದ ಎ ಗಣೇಶ್; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! | Kannada Producer A Ganesh To Make Pan India Movie Dharmasthala Files Soon
‘ಕಾಶ್ಮೀರಿ ಫೈಲ್ಸ್ ಕೇರಳ ಫಿಲ್ಸ್ ಬಂದ ಹಾಗೆ ಧರ್ಮಸ್ಥಳ ಫಿಲ್ಸ್ ಕೂಡ ಗೆದ್ದು ದುಡ್ಡು ಮಾಡಲಿ’ ಎಂದಿದ್ದಾರೆ ನಿರ್ಮಾಪಕ ಎ ಗಣೇಶ್. ಏಷ್ಯಾ ನೆಟ್ ಸುವರ್ಣ ನ್ಯೂಸ್ ಜೊತೆ ಧರ್ಮಸ್ಥಳ ಫೈಲ್ಸ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ಎ ಗಣೇಶ್, ಸಿನಿಮಾ ಮಾಡಲು ಫಿಲಂಚೇಂಬರ್ ನಿಂದ ಅನುಮತಿ ಸಿಕ್ಕಿದೆ. ‘ಧರ್ಮಸ್ಥಳ ಫೈಲ್ಸ್’ ಪ್ಯಾನ್ ಇಂಡಿಯಾ ಸಿನಿಮಾ ಬರ್ತಿದೆ ಎಂಬ ಸುದ್ದಿ ಇವತ್ತು ಬೆಳಿಗ್ಗೆಯಿಂದಲೇ ಓಡಾಡುತ್ತಿತ್ತು. ಧರ್ಮಸ್ಥಳ ಫೈಲ್ಸ್ ಸಿನಿಮಾಗೆ ಪ್ಲಾನ್ ಜೊತೆಗೆ ವೆಬ್ ಸಿರೀಸ್ ಮಾಡೋಕೆ…