Niveditha Gowda: ಕಮೆಂಟ್ ಸೆಕ್ಷನ್ಗೆ ಸ್ವಾಗತ- ಸುಸ್ವಾಗತ; ಎಲ್ಲರಿಗೂ ಹಾಜರಾತಿ ಕಡ್ಡಾಯ!
<p>ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಹಾಕೋದನ್ನೇ ಕಾಯ್ತಿರೋ ನೆಟ್ಟಿಗರು ಈ ಬಾರಿ ಭರ್ಜರಿ ಕಮೆಂಟ್ ಮಾಡಿದ್ದಾರೆ. ಕಮೆಂಟ್ ಓದುವ ಸಲುವಾಗಿಯೇ ಬರೋ ಹಾಗಿದೆ ನೋಡಿ….</p><p> </p><img><p>ಬಿಗ್ಬಾಸ್ ಖ್ಯಾತಿಯ, ಚಂದನ್ ಶೆಟ್ಟಿ ಮಾಜಿ ಪತ್ನಿ ನಟಿ ನಿವೇದಿತಾ ಗೌಡ ಇದೀಗ ಸಕತ್ ಡಿಮಾಂಡ್ನಲ್ಲಿ ಇರುವ ನಟಿ. ವಿವಿಧ ರಿಯಾಲಿಟಿ ಷೋಗಳಿಂದ ಹಿಡಿದು, ವಿದೇಶದಲ್ಲಿನ ಫಂಕ್ಷನ್ಗಳಿಗೂ ಈಕೆಯನ್ನು ಅತಿಥಿಯಾಗಿ ಕರೆಯಲಾಗುತ್ತಿದೆ. ಕೆಲ ತಿಂಗಳ ಹಿಂದೆ ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ ಬಂದಿದ್ದರು ನಟಿ. ಇದಾದ ಬಳಿಕವೂ ಸಕತ್ ಫಾರಿನ್ ಟ್ರಿಪ್…