ಭಕ್ತಾದಿಗಳೇ ಗಮನಿಸಿ.. ಇನ್ಮುಂದೆ ತಿರುಪತಿಯಲ್ಲಿ ರೀಲ್ಸ್ ಮಾಡಿದ್ರೆ ಜೈಲು ಶಿಕ್ಷೆ: ಟಿಟಿಡಿ ಎಚ್ಚರಿಕೆ
ತಿರುಮಲದಲ್ಲಿ ಪ್ರತಿ ಹೆಜ್ಜೆಯೂ ಭಕ್ತಿಯಿಂದ ಕೂಡಿರಬೇಕು. ಆದರೆ ಆಧ್ಯಾತ್ಮಿಕತೆಯನ್ನು ಅಪಹಾಸ್ಯ ಮಾಡುವ ಕೆಲಸ ಬೇಡ ಅಂತ ಟಿಟಿಡಿ ಎಚ್ಚರಿಕೆ ಕೊಟ್ಟಿದೆ. ಅಸಭ್ಯ ವಿಡಿಯೋ, ರೀಲ್ಸ್ ಮಾಡಬೇಡಿ. ತಿರುಮಲದ ಪವಿತ್ರತೆ ಕಾಪಾಡಲು ಸಹಕರಿಸಿ ಅಂತ ಭಕ್ತರಿಗೆ ಮನವಿ ಮಾಡಿದೆ. #TTD strongly cautions against filming indecent or mischievous social media reels in #Tirumala. Such acts hurt devotees’ sentiments and disturb the spiritual atmosphere. Strict legal action will be…