ಗೂಗಲ್ ಸರ್ಚ್‌ನಲ್ಲಿ ಚಾಟ್‌ಜಿಪಿಟಿ ಚಾಟ್, ಬಳಕೆದಾರ ಹೆಸರು, ಸ್ಥಳ ಬಹಿರಂಗ, ಪ್ರೈವೈಸಿ ಆತಂಕ | Chatgpt User Safety Concerns Chats User Name Location Available On Google Search
ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಎಲ್ಲರೂ ಚಾಟ್‌ಜಿಪಿಟಿ ಎಐ ಬಳಕೆ ಮಾಡುತ್ತಿದ್ದಾರೆ. ಆದರೆ ಇದು ಎಷ್ಟು ಸುರಕ್ಷಿತ ಅನ್ನೋ ಆತಂಕ ಪದೇ ಪದೇ ಚರ್ಚೆಯಾಗುತ್ತಿದೆ. ಈ ಆತಂಕಗಳ ಬೆನ್ನಲ್ಲೇ ಚಾಟ್‌ಜಿಪಿಟಿಯ ಚಾಟ್, ಬಳಕೆದಾರನ ಹೆೆಸರು, ಸ್ಥಳ ಸೇರಿದಂತೆ ಹಲವು ಮಾಹಿತಿ ಗೂಗಲ್ ಸರ್ಚ್‌ನಲ್ಲಿ ಬಯಲಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇನ್ನು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರೂ ಎಐ ನೆರವು ಪಡೆದುಕೊಳ್ಳುತ್ತಿದ್ದಾರೆ. ತಮ್ಮ ದೈನಂದಿನ ಕೆಲ ಕಾರ್ಯಗಳಲ್ಲೂ ಎಐ ನೆರವು ಅನಿವಾರ್ಯ ಎಂದಾಗಿದೆ. ಆದರೆ ಎಐ ಬಳಕೆಯಿಂದ ಬಳೆಕಾದರ…