Raksha Bandhan Sweets: ರಕ್ಷಾಬಂಧನದಂದು ಮನೆಯಲ್ಲೇ ಮಾಡಿ ಹೆಲ್ತಿ ಸ್ವೀಟ್ಸ್ | Raksha Bandhan 2025 3 Healthy Special Sweets Roo
Raksha Bandhan : ಇದೇ ಆಗಸ್ಟ್ 9 ರಂದು ರಕ್ಷಾ ಬಂಧನ ಆಚರಣೆ ಮಾಡಲಾಗ್ತಿದೆ. ಸ್ಪೇಷಲ್ ಡೇ ಏನು ಸ್ಪೇಷಲ್ ಸ್ವೀಟ್ ಮಾಡ್ಬೇಕು ಅಂತ ಆಲೋಚನೆ ಮಾಡ್ತಿರೋರಿಗೆ ಸಿಹಿ ತಿಂಡಿ ರೆಸಿಪಿ ಇಲ್ಲಿದೆ. ರಕ್ಷಾ ಬಂಧನದಂದು (Raksha Bandhan) ತಯಾರಿಸುವ ಸಿಹಿ ತಿಂಡಿ (Sweets)ಗಳ ಮಾಧುರ್ಯ, ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೆ. ಈ ಬಾರಿ ಆಗಸ್ಟ್ 9 ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ. ಪ್ರತಿ ಬಾರಿ ಅದೇ ಜಾಮೂನು, ಪಾಯಸ ಮಾಡಿ ಬೋರ್ ಆಗಿದೆ ಅನ್ನೋರು ಈ ಬಾರಿ…