ಹೆರಿಗೆ ಆದ್ಮೇಲೆ ಹೊಟ್ಟೆಗೆ ಬೆಲ್ಟ್, ಬಟ್ಟೆ ಕಟ್ಟಿಕೊಳ್ಳಲೇ ಬೇಕಾ? ಇದು ಸೇಫಾ? ವೈದ್ಯೆಯ ಮಾತು ಕೇಳಿ… | Can Girls Wear An Abdominal Binder And Cloth After Delivery Suc
ಹೆರಿಗೆಯ ಬಳಿಕ ಸೊಂಟದ ಸುತ್ತಲೂ ಬೆಲ್ಟ್ ಅಥವಾ ಬಟ್ಟೆ ಕಟ್ಟಿಕೊಳ್ಳಲೇಬೇಕಾ? ಇದರ ಪ್ರಯೋಜನ ಏನು? ಇದು ಸೇಫಾ? ಇದರಿಂದ ಹೊಟ್ಟೆ ಕರಗತ್ತಾ? ಎಲ್ಲದ್ದಕ್ಕೂ ಸ್ತ್ರೀರೋಗ ತಜ್ಞರಾದ ಡಾ.ದೀಪ್ತಿ ಉತ್ತರಿಸಿದ್ದಾರೆ ನೋಡಿ… ಹೆಣ್ಣಿನ ಜೀವನದಲ್ಲಿ ಹೆರಿಗೆ ಎನ್ನುವುದು ಪ್ರಮುಖ ಘಟ್ಟ. ಇದು ಹೆಣ್ಣಿಗೆ ಎರಡನೆಯ ಜನ್ಮ ಎಂದೇ ಹೇಳಲಾಗುತ್ತದೆ. ಗರ್ಭಿಣಿ ಆದ ದಿನದಿಂದಲೂ ಹೆಣ್ಣಿನ ದೇಹದಲ್ಲಿ ಆಗುವ ಬದಲಾವಣೆಗಳಿಂದ ಆಕೆಯ ಇಡೀ ಜೀವನ ಕ್ರಮವೇ ಬದಲಾಗಿ ಹೋಗುತ್ತದೆ. 9 ತಿಂಗಳು ಇನ್ನೊಂದು ಜೀವವನ್ನು ಗರ್ಭದಲ್ಲಿ ಇಟ್ಟುಕೊಂಡು ತನ್ನ ಆರೋಗ್ಯದ…