ಮೊಳಕೆಯೊಡೆದ ಈ 3 ತರಕಾರಿ ಮುಟ್ಟಲೇಬೇಡಿ..ಕಾಡಲಿದೆ ವಾಂತಿ, ಅತಿಸಾರ, ರಕ್ತಹೀನತೆ!
<p>ಈ ಪ್ರಯೋಜನಕಾರಿ ತರಕಾರಿಗಳನ್ನ ತಪ್ಪು ತಪ್ಪಾಗಿ ಸೇವಿಸಿದ್ರೆ ನಿಮಗೆ ಅನಾರೋಗ್ಯ ಉಂಟಾಗಬಹುದು. ಇಲ್ಲಿ ಕೆಲವು ತರಕಾರಿಗಳ ಬಗ್ಗೆ ಮಾಹಿತಿ ನೀಡಲಿದ್ದು, ಅವು ಮೊಳಕೆಯೊಡೆದ ನಂತರ ಮುಟ್ಟಲೇಬಾರದು.</p><img><p>ನಿಮ್ಮ ಆಹಾರಕ್ರಮವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೆ ನೀವು ಫಿಟ್ ಆಗಿರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತರಕಾರಿಗಳನ್ನು ಆರೋಗ್ಯಕರ ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ತಮ್ಮ ತಟ್ಟೆಯಲ್ಲಿ ಪೌಷ್ಟಿಕ ತರಕಾರಿಗಳನ್ನು ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರೂ ಹೇಳುತ್ತಾರೆ.</p><img><p>ಏಕೆಂದರೆ ತರಕಾರಿಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ಅವು ಅತ್ಯಂತ ಪೌಷ್ಟಿಕ…