Su From So : ಬಂದರೋ ಬಂದರೋ ಬಾವ ಬಂದರೋ ಹಾಡಿಗೆ ಕೊನೆಗೂ ಸಿಕ್ತು ಸ್ಟೆಪ್ಸ್, ಭರ್ಜರಿ ಡಾನ್ಸ್ ಮಾಡಿದ ರಾಜ್ ಬಿ. ಶೆಟ್ಟಿ | Raj B Shetty Dances To The Song Baaava Bandaru
Su From So :ಸು ಫ್ರಮ್ ಸೋ ಸಿನಿಮಾದ ಬಂದರೋ ಬಂದರೋ ಬಾವ ಬಂದರೋ ಸಾಂಗ್ ಗೆ ಈಗ ಸ್ಟೆಪ್ಸ್ ಸಿಕ್ಕಿದೆ. ರಾಜ್ ಬಿ. ಶೆಟ್ಟಿ ಡಾನ್ಸ್ ಪ್ರೇಮಿಗಳಿಗೆ ಸಖತ್ ಗಿಫ್ಟ್ ನೀಡಿದ್ದಾರೆ. ಬಂದರೋ ಬಂದರೋ ಬಾವ ಬಂದರೋ.. ಕುಂತ್ರೆ ನಿಂತ್ರೆ ಇದೇ ಹಾಡು. ಸಿನಿಮಾ ನೋಡಿದ ಎಲ್ಲರ ಬಾಯಲ್ಲಿ ಈ ಹಾಡು ಕೇಳಿ ಬರ್ತಿದೆ. ಆದ್ರೆ ಈ ಹಾಡಿಗೆ ಯಾವ ಸ್ಟೆಪ್ಸ್ ಹಾಕ್ಬೇಕು ಅನ್ನೋ ಕನ್ಫ್ಯೂಸ್ ಫ್ಯಾನ್ಸ್ ಗಿತ್ತು. ಅವ್ರದ್ದೇ ಸ್ಟೈಲ್ ನಲ್ಲಿ ಕುಣಿದು ಕೆಲವರು…