ಭಾರತದ ರಾಷ್ಟ್ರಪತಿ ಲೈಲಾ ಬುಲ್ಬುಲ್: ಜೆನ್ ಝೀ ಜ್ಞಾನಕ್ಕೆ ನಮಸ್ಕಾರ ಹಾ ನೆಟ್ಟಿಗರು! | Lady Told President Of Indias Name As Laila Bulbul Being Trolled Suc
ಭಾರತಕ್ಕೆ ಹೊಸ ರಾಷ್ಟ್ರಪತಿಯನ್ನು ನೇಮಕ ಮಾಡಿದ್ದಾಳೆ ಈ ಯುವತಿ. ಅವರ ಹೆಸರು ಲೈಲಾ ಬುಲ್ಬುಲ್ ಅಂತೆ. ತನ್ನ ಉತ್ತರ ಖುಷಿಯಾಗಿದೆ ಎಂದು ಹೇಗೆ ನಗುತ್ತಿದ್ದಾಳೆ ಎಂದು ಈ ವಿಡಿಯೋ ಒಮ್ಮೆ ನೋಡಿ… ಇಂದಿನ ಯುವಕ- ಯುವತಿಯರಿಗೆ ಮೊಬೈಲೇ ಪ್ರಪಂಚ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಯುವಪೀಳಿಗೆಗೆ ಮಾತ್ರವಲ್ಲದೇ, ಬಹುತೇಕ ಎಲ್ಲರಿಗೂ ಮೊಬೈಲ್ ಗೀಳು ಇದ್ದದ್ದೇ ಬಿಡಿ. ಆದರೆ ಈಗಿನ ಹೆಚ್ಚಿನ ಯುವಕ- ಯುವತಿಯರಿಗೆ ಅದರಾಚೆ ಇನ್ನೊಂದು ಪ್ರಪಂಚ ಇದೆ ಎನ್ನುವುದೂ ತಿಳಿದಿಲ್ಲ. ಮಾಡರ್ನ್ ಡ್ರೆಸ್ ಹಾಕಿಕೊಂಡು, ಹರಿದ…