ಇಂದಿನಿಂದ ಪ್ರತಿ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ ಐಸಿಐಸಿ ಬ್ಯಾಂಕ್
<p>ಐಸಿಐಸಿಐ ಬ್ಯಾಂಕ್ UPI ಪಾವತಿಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಆಗಸ್ಟ್ 1, 2025 ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ಎಷ್ಟು ಚಾರ್ಜ್ ಮಾಡಲಾಗುತ್ತದೆ? </p><img><p>ಯುಪಿಐ ಪಾವತಿ ಇದೀಗ ಹಲವರ ತಲೆನೋವಿಗೆ ಕಾರಣವಾಗೆದ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ತೆರಿಗೆ ವಿಧಿಸಿ ಶಾಕ್ ನೀಡಿತ್ತು. ಇದೀಗ ಐಸಿಸಿಐ ಬ್ಯಾಂಕ್ ತೆಗೆದುಕೊಂಡ ನಿರ್ಧಾರ ಗ್ರಾಹಕರಿಗೆ ಆಘಾತ ತಂದಿದೆ. ಐಸಿಐಸಿಐ ಬ್ಯಾಂಕ್ UPI ಪಾವತಿಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಆಗಸ್ಟ್ 1, 2025 ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ….