ಕನ್ನಡ ಬಿಗ್ ಸ್ಟಾರ್‌ಗಳು ಪರಭಾಷೆ ನಿರ್ಮಾಪಕರ ಪಾಲು.. ರಿಷಬ್, ಸುದೀಪ್, ಯಶ್ ಕನ್ನಡಕ್ಕೆ ಸಿಗ್ತಿಲ್ಲ ಯಾಕೆ? | Sandalwood Big Stars Sudeep Rishab And Yash Movie Producers Are Other Languages
ಕನ್ನಡ ಸಿನಿರಂಗದಲ್ಲಿ ಇರೋ ಬಿಗ್ ಸ್ಟಾರ್‌ಗಳು ಕೆಲವೇ ಕೆಲವರು. ಆದ್ರೆ ಆ ಕೆಲವೇ ಕೆಲವು ತಾರೆಯರೀಗ ಕನ್ನಡ ನಿರ್ಮಾಪಕರ ಕೈಗೆ ಸಿಕ್ತಾ ಇಲ್ಲ. ಇರೋ ಬರೋ ತಾರೆಯರೆಲ್ಲಾ ಪರಭಾಷಾ ನಿರ್ಮಾಣ ಸಂಸ್ಥೆಗಳ ಜೊತೆ ಕೈ ಜೋಡಿಸ್ತಾ ಇರೋದ್ಯಾಕೆ..? ಆ ಕುರಿತ ಇನ್ಸೈಡ್ ಇಲ್ಲಿದೆ ನೋಡಿ. ಹೌದು, ಕನ್ನಡದ ಸೂಪರ್ ಸ್ಟಾರ್ ಗಳೆಲ್ಲಾ ಪರಭಾಷಿಕರ ಪಾಲಾಗಿದ್ದಾರಾ..? ಇವರ ಸಿನಿಮಾಗಳ ಲಿಸ್ಟ್ ನೋಡಿದ್ರೆ ಹಾಗೇ ಅನ್ನಿಸುತ್ತೆ. ಇತ್ತೀಚಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ರು. ಅದನ್ನ…