Ramayana Teaser: ರಣಬೀರ್ ಮುಖದಲ್ಲಿ ‘ಅದು’ ಸರಿಯಿಲ್ಲ ಎಂದು ಅಪಸ್ವರ ಎತ್ತಿದ ‘ರಾಮಾಯಣ’ದ ಲಕ್ಷ್ಮಣ ಸುನಿಲ್ ಲಹ್ರಿ | Actor Sunil Lahri Who Played Lakshman In The Classic Tv Show Has Made A Statement About Ranbir That Is Now Going Viral
ನಿತೇಶ್ ತಿವಾರಿ ನಿರ್ದೇಶನದ ಈ ‘ರಾಮಾಯಣ’ ಕೇವಲ ಸಿನಿಮಾ ಅಲ್ಲ, ಅದೊಂದು ದೃಶ್ಯ ವೈಭವ. ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದರೆ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ. ‘ರಾಮಾಯಣ’ ಟೀಸರ್ ಔಟ್: ರಣಬೀರ್ ಕಪೂರ್ ಲುಕ್ ನೋಡಿ ‘ಲಕ್ಷ್ಮಣ’ ಸುನಿಲ್ ಲಹ್ರಿ ಹೇಳಿದ್ದೇನು? ಭಾರತೀಯ ಚಿತ್ರರಂಗದ…