ಭಾರತದಲ್ಲಿ ಬೆಂಟ್ಲಿ ಕಾರುಗಳನ್ನು ಮಾರಾಟ ಮಾಡಲಿರುವ ಸ್ಕೋಡಾ ಆಟೋ, ಬೆಂಗಳೂರಲ್ಲಿ ಶೋರೂಮ್! | Skoda Auto Volkswagen Will Import And Sell Bentley In India San
ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ, ಬೆಂಟ್ಲಿಯನ್ನು ತನ್ನ ಆರನೇ ಬ್ರ್ಯಾಂಡ್ ಆಗಿ ಸೇರಿಸಿಕೊಂಡಿದೆ. 2025ರ ಜುಲೈ 1ರಿಂದ ಬೆಂಟ್ಲಿ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದು. ಬೆಂಗಳೂರು ಮತ್ತು ಮುಂಬೈನಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಬೆಂಗಳೂರು (ಜು.8): ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ತನ್ನ ಗುಂಪಿನ ಅಡಿಯಲ್ಲಿ ಆರನೇ ಬ್ರಾಂಡ್ ಆಗಿ ಬೆಂಟ್ಲಿಯನ್ನು ಸೇರ್ಪಡೆಗೊಳಿಸುವುದಾಗಿ ಘೋಷಿಸಿದೆ. 2025ರ ಜುಲೈ 1ರಿಂದ, ಕಂಪನಿಯು ದೇಶಾದ್ಯಂತ ಬೆಂಟ್ಲಿ ವಾಹನಗಳನ್ನು ಪ್ರತ್ಯೇಕವಾಗಿ ಆಮದು ಮಾಡಿಕೊಂಡು ಮಾರಾಟ ಮಾಡಲಿದ್ದು, ಅದರ…