ಸೋಲಿಗ ಬಾಲಕಿಗೆ 12 ವರ್ಷವಾದ್ರೂ ಸಿಗದ ಆಧಾರ್ ಕಾರ್ಡ್! ದಿನಾ 30 ರೂ ತೆತ್ತು ಬಸ್‌ಲ್ಲಿ ಶಾಲೆಗೆ ಹೋಗೋ ಬಾಲಕಿ | Chamarajanagar 12 Year Old Soliga Girl Denied Aadhaar In Karnataka Gow
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌಳೇಹಳ್ಳದ 12 ವರ್ಷದ ಬಾಲಕಿಗೆ ಆಧಾರ್ ಕಾರ್ಡ್ ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ. ಶಾಲೆಗೆ ಹೋಗಲು ದಿನಾ 30 ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಗದೆ ತೊಂದರೆ ಅನುಭವಿಸುತ್ತಿದ್ದಾಳೆ. ವರದಿ: ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ ಚಾಮರಾಜನಗರ: ಆಕೆ ಸೋಲಿಗ ಬಾಲಕಿ, 12 ವರ್ಷವಾಗಿದೆ ಆದ್ರೆ ಇಲ್ಲಿಯವರೆಗೂ ಆಧಾರ್ ಕಾರ್ಡ್ ಸಿಕ್ಕಿಲ್ಲ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಉಚಿತ…