ಟೀಂ ಇಂಡಿಯಾದ ದಿಕ್ಕು ಬದಲಿಸಿದ ಧೋನಿಯ ಈ 5 ಗೇಮ್ ಚೇಂಜಿಂಗ್ ತೀರ್ಮಾನಗಳಿವು! | Top 5 Iconic Decisions By Ms Dhoni That Changed Indian Cricket Kvn
ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಭಾರತೀಯ ನಾಯಕ ಧೋನಿ, ತಮ್ಮ ಅನೇಕ ಅದ್ಭುತ ತೀರ್ಮಾನಗಳಿಂದಲೂ ಪ್ರಸಿದ್ಧರಾಗಿದ್ದಾರೆ. ರೋಹಿತ್ ಶರ್ಮಾರನ್ನು ಆರಂಭಿಕ ಬ್ಯಾಟ್ಸ್‌ಮನ್ ಆಗಿ ನೇಮಿಸುವುದು, ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದು ಮುಂತಾದ ಕೆಲವು ಗಮನಾರ್ಹ ತೀರ್ಮಾನಗಳನ್ನು ಈ ಲೇಖನವು ಒಳಗೊಂಡಿದೆ. ಬೆಂಗಳೂರು: ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಧೋನಿ, ಐಪಿಎಲ್ ಆಡುತ್ತಿದೆ. ಧೋನಿಯ 5…