ಆನ್ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: ಬರಲಿದೆ ಹೊಸ ಕಾನೂನು
ಬೆಂಗಳೂರು, ಜುಲೈ 07: ಆನ್ಲೈನ್ ಬೆಟ್ಟಿಂಗ್ ((ಆನ್‌ಲೈನ್ ಬೆಟ್ಟಿಂಗ್) ಹಾಗೂ ಗ್ಯಾಂಬ್ಲಿಂಗ್ ((ಜೂಜು) ಅದೆಷ್ಟೋ ಜನರ ಕಸಿದುಕೊಂಡಿದೆ. ಮಂದಿ ಮಂದಿ ಆನ್ಲೈನ್ ಆಟಕ್ಕೆ ಸಿಲುಕಿ ಕೋಟ್ಯಾಂತರ. ಸಾಲ ಮಾಡಿ ಆತ್ಮಹತ್ಯೆಗೆ ಮೊರೆ. ಈ ಆನ್ಲೈನ್ ಬೆಟ್ಟಿಂಗ್ ಗ್ಯಾಂಬ್ಲಿಂಗ್ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ (ಕರ್ನಾಟಕ ಸರ್ಕಾರ) ಹೊಸ ರೂಪಿಸಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ದಪಡಿಸಿರುವ ರಾಜ್ಯ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು. ಮಸೂದೆ ಮಸೂದೆ ಪ್ರಕಾರ ಸರ್ಕಾರ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್…