Amrutadhare ಮಲ್ಲಿಯ ಈ ಗೆಟಪ್ ನೋಡಿದ್ರೆ ಜೈದೇವ ಹೊಸ ಹೆಂಡ್ತಿ ಬಿಟ್ಟು ಬರೋದು ಗ್ಯಾರೆಂಟಿ! | Amrutadhare Malli Urf Anvita Sagar Hot Video Shoot Gone Viral Suc
ಅಮೃತಧಾರೆ ಮಲ್ಲಿ ಸದ್ಯ ನೂರಾರು ಕೋಟಿ ರೂಪಾಯಿ ಒಡತಿಯಾಗಿದ್ದು, ಹಾಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾಳೆ. ಜೈದೇವ ಓಡಿ ಬರ್ತಾನಾ? ಮೈತುಂಬಾ ಸೀರೆ, ಉದ್ದನೆಯ ಜಡೆಗೆ ಮುಡಿಯಲ್ಲೊಂದು ಹೂವಿನ ಮಾಲೆ, ಕೆನ್ನೆಯ ಮೇಲೆ ಅರಿಶಿಣ, ದೊಡ್ಡದಾದ ಕುಂಕುಮ… ಹೀಗೆ ಹೇಳುತ್ತಿದ್ದಂತೆಯೇ ಅಪ್ಪಟ ಭಾರತೀಯ ನಾರಿಯ ಚಿತ್ರಪಟ ಮುಂದೆ ಬರುತ್ತದೆ. ಇಂಥದ್ದೊಂದು ಸುಂದರ ದಿರಿಸಿನ ಮುಂದೆ ಎಲ್ಲವೂ ಗೌಣ ಎನ್ನಿಸುವುದು ಉಂಟು. ಆದರೆ ಬದಲಾಗ್ತಿರೋ ಕಾಲಘಟ್ಟದಲ್ಲಿ ವಿದೇಶಿಯರು ಭಾರತೀಯರ ಈ ಸಂಪ್ರದಾಯದತ್ತ ಆಕರ್ಷಿಕತರಾಗುತ್ತಿದ್ದರೆ, ಭಾರತದಲ್ಲಿ ಹೀಗೆ ಬಟ್ಟೆ ಹಾಕಿಕೊಂಡರೆ ಗೌರಮ್ಮಾ ಎಂದು…