ವಿದೇಶದಲ್ಲಿ ಕ್ಯಾಪ್ಸ್ ಕೆಫೆ ಆರಂಭಿಸಿದ ಕಾಮಿಡಿಯನ್ ಕಪಿಲ್ ಶರ್ಮಾ, ಆದಾಯ ಡಬಲ್
<p>ಕಾಮಿಡಿ ಶೋ ಮೂಲಕ ಕಪಿಲ್ ಶರ್ಮಾ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಕಪಿಲ್ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ವಿದೇಶದಲ್ಲಿ ಕಪಿಲ್ ಶರ್ಮಾ ಕ್ಯಾಪ್ಸ್ ಕೆಫೆ ಆರಂಭಿಸಿದ್ದಾರೆ.</p><img><p>ಕಾಮಿಡಿ ಶೋ ಮೂಲಕ ಜನಪ್ರಿಯವಾಗಿರುವ ಕಪಿಲ್ ಶರ್ಮಾ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಕಪಿಲ್ ಶರ್ಮಾ ಹಲವು ಬಾಲಿವುಡ್ ನಟರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಅತ್ಯಂತ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದೀಗ ಕಪಿಲ್ ಶರ್ಮಾ ಕಾಮಿಡಿಗೆ ಅಥವಾ ಬಾಲಿವುಡ್‌ಗೆ ಮಾತ್ರ ಸೀಮಿತವಾಗುತ್ತಿಲ್ಲ. ಹೊಸ ಉದ್ಯಮ…