ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಕೊಟ್ಟ ಬಸವರಾಜ ರಾಯರೆಡ್ಡಿ! | Congress Guarantee Koppal Basavaraj Rayareddy Road Over Rice Statement Sat
ಕೊಪ್ಪಳದಲ್ಲಿ ಗ್ರಾಮಸ್ಥರು ಅಕ್ಕಿ, ಗ್ಯಾರಂಟಿ ಬೇಡ ರಸ್ತೆ ಬೇಕೆಂದಾಗ ಸಿಎಂ ಸಲಹೆಗಾರ ಬಸವರಾಜ ರಾಯರೆಡ್ಡಿ ತಿರುಗೇಟು ನೀಡಿದ್ದಾರೆ. ಗ್ಯಾರಂಟಿ ಬೇಡ ಅಂದ್ರೆ ರಸ್ತೆ ಮಾಡ್ತೀವಿ ಎಂದ ರಾಯರೆಡ್ಡಿ, ತಮಾಷೆ ಮಾಡಿದ್ದಾಗಿ ನಂತರ ಸಮಜಾಯಿಷಿ ನೀಡಿದರು. ಕೊಪ್ಪಳ (ಜು.06): ‘ನಮಗೆ ಅಕ್ಕಿ ಬೇಡ, ಗ್ಯಾರಂಟಿ ಬೇಡ ಅಂತಾ ಫಿಕ್ಸ್ ಆಗಿ ಹೇಳಿ, ನಾವು ಅದೇ ಹಣದಲ್ಲಿ ಹಳ್ಳಿಗೆ ರಸ್ತೆ ಮಾಡಿಸ್ತೀವಿ’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರು ಕೊಟ್ಟ ವಿವಾದಾತ್ಮಕ ಹೇಳಿಕೆ ಇದೀಗ ಹೊಸ ಚರ್ಚೆಗೆ…