Nisha Ravikrishnan: ನೆಚ್ಚಿನ ನಟ-ನಟಿ ಹೆಸ್ರು ಹೇಳಲು ಪರದಾಡಿದ ‘ಅಣ್ಣಯ್ಯ’ ಪಾರು! ಟ್ರೋಲರ್ಸ್ ಕೇಳ್ಬೇಕಾ? | Annaiah Serial Paru Urf Nisha Ravikrishnan Trolled For Not Naming Actors Suc
ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್ ಪಾರು ಆಗಿ ಸಕತ್ ಮನರಂಜನೆ ನೀಡುತ್ತಿದ್ದಾರೆ. ಆದರೆ ನೆಚ್ಚಿನ ನಟ-ನಟಿಯರ ಹೆಸರು ಹೇಳಿ ಎಂದಾಗ ಪರದಾಡಿ ಟ್ರೋಲ್ಗೆ ಒಳಗಾಗಿದ್ದಾರೆ. ಆಗಿದ್ದೇನು ನೋಡಿ! ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್ ಪಾರು ಆಗಿ ಸಕತ್ ಮನರಂಜನೆ ನೀಡುತ್ತಿದ್ದಾರೆ. ಇವರ ಸಹಜ ಅಭಿನಯಕ್ಕೆ ಅಸಂಖ್ಯ ಅಭಿಮಾನಿಗಳು ಫಿದಾ ಆಗಿದ್ದಾರೆ. ತನ್ನ ಲವರ್ ಜೊತೆ ಸೇರಿಸಲು ಅಣ್ಣಯ್ಯ ಒಪ್ಪಿಕೊಂಡಿದ್ದರಿಂದ ಅನಿವಾರ್ಯ ಸನ್ನಿವೇಶದಲ್ಲಿ ಪಾರು ಅಣ್ಣಯ್ಯ ಅಂದ್ರೆ ಶಿವುನ್ನ ಮದ್ವೆಯಾಗಿದ್ದಾಳೆ. ಆದರೆ ಆ…