Serum side effects: ಹೇರ್ ಸೆರಮ್, ಫೇಸ್ ಸೆರಮ್ ಬಳಸ್ತೀರಾ? ಅದೆಷ್ಟು ಡೇಂಜರ್ ಗೊತ್ತಾ?
<p>ಇತ್ತೀಚಿನ ದಿನಗಳಲ್ಲಿ, ಚರ್ಮ ಮತ್ತು ಕೂದಲಿನ ಆರೈಕೆಯಲ್ಲಿ ಸೀರಮ್‌ಗಳು ಜನಪ್ರಿಯವಾಗಿವೆ. ಮುಖದ ಹೊಳಪನ್ನು ಹೆಚ್ಚಿಸಲು ಇಲ್ಲವೇ ಕೂದಲನ್ನು ನಯವಾಗಿ, ಹೊಳೆಯುವಂತೆ ಮಾಡಲು ಇವುಗಳನ್ನು ‘ಮ್ಯಾಜಿಕ್ ಪರಿಹಾರ’ ಎಂದೇ ಬಿಂಬಿಸಲಾಗುತ್ತಿದೆ. ಆದರೆ, ಈ ಸೀರಮ್‌ಗಳಲ್ಲಿರುವ ರಾಸಾಯನಿಕಗಳು ನಿಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂದು ಯೋಚಿಸಿದ್ದೀರಾ?</p><p>ಕೂದಲು ತಜ್ಞ ಡಾ. ಸರಿನ್ ಅವರ ಪ್ರಕಾರ, ಸೀರಮ್‌ಗಳ ಬದಲಿಗೆ ತೆಂಗಿನಕಾಯಿ, ಬಾದಾಮಿ ಅಥವಾ ಆಮ್ಲಾ ಎಣ್ಣೆಯಂತಹ ನೈಸರ್ಗಿಕ ಎಣ್ಣೆಗಳು ಕೂದಲಿಗೆ ಪೋಷಣೆ ನೀಡುವುದರ ಜೊತೆಗೆ ರಾಸಾಯನಿಕ ಹಾನಿಯಿಂದ ರಕ್ಷಿಸುತ್ತವೆ. ಮುಖಕ್ಕೆ…