ನಾಯಿ- ಆಕಳ ವಿಡಿಯೋ ವೈರಲ್. ಈ ಪ್ರೀತಿಯ ನೋಡಿದ್ರೆ ಯಾರಿಗಾದ್ರೂ ಮುತ್ತಿಕ್ಕಬೇಕು ಅನ್ಸುತ್ತೆ | Unspoken Bond Viral Video Of Dog And Cow Shows Pure Love Beyond Species
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ಎಷ್ಟು ಮುದ್ದಾಗಿದೆ ಅಂದ್ರೆ ನೋಡಿದ ತಕ್ಷಣ ಮುಖದ ಮೇಲೊಂದು ನಗು ಬರುತ್ತೆ. ನಮ್ಗೂ ಪ್ರೀತಿ ಮಾಡೋಣ ಅನ್ನಿಸುತ್ತೆ. ಮೂಕ ಪ್ರಾಣಿಗಳ (animals) ಪ್ರೀತಿ ನಿಶ್ಕಲ್ಮಶ. ಯಾವುದೇ ಸ್ವಾರ್ಥವಿಲ್ಲದೆ ಅವು ಪ್ರೀತಿ ಮಾಡುತ್ವೆ. ನೀವು ಸ್ವಲ್ಪ ಪ್ರೀತಿ ತೋರಿಸಿದ್ರೆ ಅವು ಅದರ ಡಬಲ್ ಪ್ರೀತಿಯನ್ನು ನಿಮಗೆ ನೀಡುತ್ವೆ. ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಪ್ರಾಣಿ ನಾಯಿ. ಪ್ರಾಮಾಣಿಕತೆಗೆ ಹೆಸರಾಗಿರುವ ನಾಯಿಯನ್ನು ಸ್ಟ್ರೆಸ್ ಕಡಿಮೆ ಮಾಡುವ ಪ್ರಾಣಿ ಎಂದೇ ಪರಿಗಣಿಸಲಾಗುತ್ತೆ….