ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ 35 ಕೋಟಿ ಭಾರತೀಯರಿಗೆ ಗುಣಮಟ್ಟದ ಜೀವನವಿಲ್ಲ : ವಿಶ್ವಬ್ಯಾಂಕ್ | Despite Economic Growth 350 Million Indians Still Deprived Of Quality Life
ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ, ಕಡುಬಡತನದ ಪ್ರಮಾಣ ಇಳಿದಿದ್ದರೂ ಈಗಲೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಅಂದರೆ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ. ನವದೆಹಲಿ: ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ, ಕಡುಬಡತನದ ಪ್ರಮಾಣ ಇಳಿದಿದ್ದರೂ ಈಗಲೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಅಂದರೆ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಪೌಷ್ಠಿಕ ಆಹಾರ, ಸುರಕ್ಷಿತ ಮನೆ, ಆರೋಗ್ಯ ಸೇವೆ ಮತ್ತು ಶಿಕ್ಷಣದಿಂದ ಇಷ್ಟುಜನರು ವಂಚಿತರಾಗಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.ಭಾರತದಲ್ಲಿ…