ಜೈಸ್ವಾಲ್ ಡಿಆರ್‌ಎಸ್ ರಿವ್ಯೂವ್‌ಗೆ ಕೆಂಡಾಮಂಡಲವಾದ ಸ್ಟೋಕ್ಸ್, ಅಂಪೈರ್ ಬಳಿ ಆಕ್ಷೇಪ | Edgbaston Test Ben Stokes Object Yashasvi Jaiswal Lbw Review Due To Time Out
ಯಶಸ್ವಿ ಜೈಸ್ವಾಲ್ LWD ಔಟ್‌ಗೆ ಡಿಆರ್‌ಎಸ್ ರಿವ್ಯೂವ್ ಪಡೆದಿದ್ದಾರೆ. ಆದರೆ ಇದು ಹೇಗೆ ಸಾಧ್ಯ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಂಡಾಮಂಡಲವಾದ ಘಟನೆ ನಡಿದಿದೆ. ಅಷ್ಟಕ್ಕೂ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದು ಯಾಕೆ? ಎಡ್ಜ್‌ಬಾಸ್ಟನ್ (ಜು.04) ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ಮೊದಲ ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ 180 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿತ್ತು. ಆದರೆ ಆರಭದಲ್ಲೇ…