ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ AICTE ಪ್ರಾಯೋಜಿತ ಉಪನ್ಯಾಸಕ ಅಭಿವೃದ್ಧಿ ಕಾರ್ಯಕ್ರಮ | Acharya Institute Hosts Aicte Sponsored Uhv Ii Fdp For Faculty San
ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜೂನ್ 30 ರಿಂದ ಜುಲೈ 7 ರವರೆಗೆ AICTE ಪ್ರಾಯೋಜಿತ ‘ಸಾರ್ವತ್ರಿಕ ಮಾನವ ಮೌಲ್ಯಗಳು-II’ ಕುರಿತು 8 ದಿನಗಳ ಉಪನ್ಯಾಸಕ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿದೆ. ಭಾರತದಾದ್ಯಂತ 100 ಕ್ಕೂ ಹೆಚ್ಚು ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರು (ಜು.4): ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜೂನ್ 30ರ ಸೋಮವಾರದಿಂದ ಮೆಕ್ಯಾನಿಕಲ್ ಸೆಮಿನಾರ್ ಹಾಲ್‌ನಲ್ಲಿ AICTE ಪ್ರಾಯೋಜಿತ 8 ದಿನಗಳ ಉಪನ್ಯಾಸಕ ಅಭಿವೃದ್ಧಿ ಕಾರ್ಯಕ್ರಮದ (FDP)’ಸಾರ್ವತ್ರಿಕ ಮಾನವ ಮೌಲ್ಯಗಳು-II (UHV-II)’ ಯ ಉದ್ಘಾಟನಾ…