2026ರ ತಮಿಳುನಾಡು ಚುನಾವಣೆಗೆ ಜೋಸೆಫ್ ವಿಜಯ್ ಸಿಎಂ ಅಭ್ಯರ್ಥಿ, ಟಿವಿಕೆ ಘೋಷಣೆ! | Joseph Vijay To Be Cm Candidate For 2026 Tamil Nadu Election San
ನಟ ಜೋಸೆಫ್ ವಿಜಯ್ 2026ರ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಬಿಜೆಪಿ ಅಥವಾ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ. ಚೆನ್ನೈ (ಜು.4): 2026ರ ಚುನಾವಣೆಗೆ ನಟ ಜೋಸೆಫ್ ವಿಜಯ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಘೋಷಿಸಿದೆ. ಅದಲ್ಲದೆ, ಟಿವಿಕೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಮತ್ತು ಬಿಜೆಪಿ ಮತ್ತು ಡಿಎಂಕೆ ಜೊತೆ ಯಾವುದೇ ಮೈತ್ರಿ ಇರುವುದಿಲ್ಲ ಎಂದು ವಿಜಯ್ ಘೋಷಿಸಿದ್ದಾರೆ….