ಅವಿವಾಹಿತ ನಟಿ ಭಾವನಾ ರಾಮಯ್ಯ ಗರ್ಭಿಣಿ, ಭಾರತದಲ್ಲಿ ಒಂಟಿ ಮಹಿಳೆ ಐವಿಎಫ್ ಮೂಲಕ ತಾಯಿಯಾಗಲು ಅವಕಾಶವಿದೆಯೇ? | Bhavana Ramanna Pregnant Being Single Undergo Ivf What Is The Rules In India Gow
ಆಧುನಿಕ ಸಮಾಜದಲ್ಲಿ ಒಂಟಿ ಮಹಿಳೆಯರು ಐವಿಎಫ್ ಮೂಲಕ ತಾಯ್ತನ ಪಡೆಯುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಭಾರತದ ಕಾನೂನು ಚೌಕಟ್ಟು ಒಂಟಿ ಮಹಿಳೆಯರಿಗೆ ಐವಿಎಫ್ ಮತ್ತು ಇತರ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಈ ಲೇಖನದಲ್ಲಿ ವಿವರಿಸಲಾಗಿದೆ. ಆಧುನಿಕ ಸಮಾಜದಲ್ಲಿ ಕುಟುಂಬದ ರೂಪುರೇಷೆಗಳು ಬದಲಾವಣೆಗೊಂಡಿವೆ. ಒಂಟಿ ಮಹಿಳೆಯರು, ಮಕ್ಕಳಾಗದವರು, ತಾಯ್ತನದ ಕನಸು ಸಾಕಾರಗೊಳಿಸಲು, ಐವಿಎಫ್ ಮತ್ತು ಕೃತಕ ಗರ್ಭಧಾರಣೆಯಂತಹ ಹಲವು ಮಾರ್ಗಗಳ ಮೂಲಕ ಮಗು ಪಡೆಯುವ ವಿಧಾನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಹಿರಿಯ ನಟಿ…