Snakebite First Aid: ಮಳೆಗಾಲದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕಚ್ಚಿದಾಗ ಏನು ಮಾಡ್ಬೇಕು, ಏನು ಮಾಡ್ಬಾರ್ದು? | Snakebite First Aid Dos And Donts During Monsoon Season Rav
ಮಳೆಗಾಲದಲ್ಲಿ ಹಾವು ಕಡಿತದ ಅಪಾಯ ಹೆಚ್ಚುತ್ತದೆ. ಸರಿಯಾದ ಮಾಹಿತಿ ಮತ್ತು ತಕ್ಷಣದ ಚಿಕಿತ್ಸೆ ಅಗತ್ಯ. ಜೀವ ಉಳಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯಿರಿ. Snakebite First Aid: ಕರ್ನಾಟಕ ಸೇರಿದಂತೆ ಬಿಹಾರ, ಜಾರ್ಖಂಡ್ ಅಥವಾ ಉತ್ತರ ಪ್ರದೇಶ, ಭಾರತದ ಬಯಲು ಪ್ರದೇಶಗಳಲ್ಲಿ ಮಾನ್ಸೂನ್ ಮಳೆ ಆರಂಭವಾಗಿದೆ. ಈ ಮಳೆಗಾಲವು ವಿಷಕಾರಿ ಹಾವುಗಳ ಕಡಿತದ ಅಪಾಯವನ್ನು ತರುತ್ತದೆ. ಭಾರತದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ ಸಾವಿರಾರು ಜನರು ಸಾಯುತ್ತಾರೆ. ಸರಿಯಾದ ಮಾಹಿತಿ ಇದ್ದರೆ ಅನೇಕ…