ಸಮಾಜದಲ್ಲಿ ಸೌಹಾರ್ದತೆ ಕದಡಲು ಗೋವುಗಳು ಟಾರ್ಗೆಟ್: ಕೆ.ಆರ್.ಸುನೀಲ್ ಮುಖಾಮುಖಿ ಸಂದರ್ಶನ | Face To Face Interview With Kr Sunil On Cows And Social Harmony Gvd
ವಿಶ್ವ ಹಿಂದು ಪರಿಷತ್‌ನ ರಾಜ್ಯ ಗೋರಕ್ಷಕ್ ಪ್ರಮುಖ ಸುನೀಲ್ ಕೆ.ಆರ್. ಅವರು ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ. ಮಂಜುನಾಥ ನಾಗಲೀಕರ್ ಬೆಂಗಳೂರು (ಜು.03): ಬಹುಸಂಖ್ಯಾತ ಹಿಂದೂಗಳು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುವ, ಆರಾಧಿಸುವ, ಸಾಂಸ್ಕೃತಿಕವಾಗಿ ಜನ ಜೀವನದ ಭಾಗವಾಗಿರುವ ಗೋವುಗಳ ಮೇಲೆ ರಾಜ್ಯದಲ್ಲಿ ವಿಕೃತ ದಾಳಿಗಳು ಇತ್ತೀಚೆಗೆ ಹೆಚ್ಚಾಗಿವೆ. ಕೆಚ್ಚಲು ಕತ್ತರಿಸುವುದು, ಗೋವಿನ ರುಂಡವನ್ನು ಸಾರ್ವಜನಿಕ ಸ್ಥಳದಲ್ಲಿರಿಸುವುದು, ತಲವಾರ್‌ನಿಂದ ದಾಳಿ, ಅಮಾನವೀಯವಾಗಿ ಕಳ್ಳಸಾಗಣೆ ಸೇರಿ ವಿವಿಧ ರೀತಿಯ ದೌರ್ಜನ್ಯಗಳಿಂದ ನಾಗರಿಕರು ಬೆಚ್ಚಿ…