ಕೋರ್ಟ್ ಅಂಗಳದಿಂದ OTTಗೆ ಬಂದ ಕರ್ಣ! ನಾಳೆಯಿಂದ ಟಿವಿ ಪರದೆಯ ಮೇಲೆ: ಜೋಡಿಯ ರೊಮಾನ್ಸ್ ನೋಡಿ! | Karna Serial On Ott Karna And Nidhi Romantic Song Gone Viral Suc
ಕರ್ಣ ಸೀರಿಯಲ್ ವಿವಾದ ಕೋರ್ಟ್ ಅಂಗಳದಿಂದ ಓಟಿಟಿಗೆ ಕಾಲಿಟ್ಟಿದ್ದು, ಟಿವಿ ಪರದೆಯ ಮೇಲೂ ನಾಳೆಯಿಂದ ಪ್ರಸಾರ ಆಗಲಿದೆ. ಇದರ ನಡುವೆಯೇ, ಕರಣ್ ಮತ್ತು ನಿಧಿಯ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಕಳೆದ ತಿಂಗಳೇ ಜೀ ಟಿವಿಯಲ್ಲಿ ತೆರೆ ಕಾಣಬೇಕಿದ್ದ ಕರ್ಣ ಸೀರಿಯಲ್ ಕೋರ್ಟ್ ಕೇಸ್ನಿಂದಾಗಿ ಇನ್ನೂ ಶುರುವಾಗಿಲ್ಲ ಎನ್ನುವುದು ಸೀರಿಯಲ್ ಪ್ರಿಯರಿಗೆ ತಿಳಿದಿರುವ ವಿಷಯವೇ. ಈ ಸೀರಿಯಲ್ ಪ್ರೊಮೋ ಸಾಕಷ್ಟು ಹವಾ ಸೃಷ್ಟಿಸಿತ್ತು. ಜೂನ್ 16ರಿಂದ ಇದು ಆರಂಭವಾಗುವುದಾಗಿ ವಾಹಿನಿ ಹೇಳಿತ್ತು. ಇದಕ್ಕಾಗಿಯೇ ಹಾಲಿ ಇರುವ ಕೆಲವು…