ನೂರಾರು ಪ್ರವಾಸಿಗರ ಕೈಬೀಸಿ ಸೆಳೆಯುತ್ತಿದೆ ಹಯಸಿಂಥ್ ಕಿಲ್ಲರ್ ಹೂವು! | kodagu kushalanagar hyacinth killer flower in Tavarekere Lake tourist attraction | Kodagu Hyacinth Killer Flower In Tavarekere Lake Tourist Attraction Rav
ಕೊಡಗಿನ ಕುಶಾಲನಗರದ ತಾವರೆ ಕೆರೆಯಲ್ಲಿ ವಾಟರ್ ಹಯಸಿಂಥ್ ಎಂಬ ತ್ಯಾಜ್ಯ ಗಿಡ ಹರಡಿ ಲಕ್ಷಾಂತರ ಹೂವುಗಳು ಅರಳಿವೆ. ಇದು ನೋಡುಗರನ್ನು ಆಕರ್ಷಿಸುತ್ತಿದ್ದರೂ, ನೀರಿನ ಗುಣಮಟ್ಟ ಹಾಳುಮಾಡುವ ಅಪಾಯಕಾರಿ ಗಿಡವಾಗಿದೆ. ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು (ಜು.2) : ಹೂವು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಒಂದೆಡೆಯೇ ಲಕ್ಷಾಂತರ ಹೂವುಗಳು ಅರಳಿದರೆ, ಹೂವಿನ ಲೋಕವೇ ಸೃಷ್ಟಿಯಾಯಿತ್ತೆಂದರೆ. ಎಂತಹ ಅರಸಿಕರನ್ನಾದರೂ ಸೆಳೆದು ಬಿಡುತ್ತದೆ ಅಲ್ಲವಾ,? ಇಲ್ಲೂ ಅದೇ ಆಗಿದೆ. ಹೌದು ಕೊಡಗು…