Rocking Star Yash: ಮಗದೊಂದು ಕಾರ್ ಖರೀದಿಸಿದ ಯಶ್, ಯಾವ್ದು ಕಾರು, ಏನ್ ಸಮಾಚಾರ?
ಶಾರುಕ್ ಖಾನ್, ದಳಪತಿ ವಿಜಯ್ ಮುಂತಾದ ಸ್ಟಾರ್‌ಗಳ ಬಳಿ ಇರುವಂಥಾ ಲೆಕ್ಸಸ್ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲಕ್ಸುರಿ ನೀಲಿ ಬಣ್ಣದ ಕಾರನ್ನು ಯಶ್ ಖರೀದಿಸಿದ್ದಾರೆ. 4 ಸೀಟಿನ ಈ ಕಾರಿನ ಎಕ್ಸ್‌ಶೋರೂಮ್ ಬೆಲೆ 2.63 ಕೋಟಿ ರು. ಆನ್ ರೋಡ್ ಬೆಲೆ ಸುಮಾರು 3.28 ಕೋಟಿ ರು. ಎನ್ನಲಾಗಿದೆ. Source link