ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆ, ವಿಷಪ್ರಾಶನ ಶಂಕೆ
ಕೊಡಸೋಗೆ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಕೋತಿಗಳ ಪತ್ತೆ ಚಾಮರಾಜನಗರ, ಜುಲೈ 2: ಮಲೆ ಮಹದೇಶ್ವರ ಐದು ಹುಲಿಗಳು ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮಾಸುವ ಚಾಮರಾಜನಗರ (ಚಮರಾಜನಗರ) ಗುಂಡ್ಲುಪೇಟೆ ಗುಂಡ್ಲುಪೇಟೆ ತಾಲೂಕಿನ- ರಸ್ತೆಯಲ್ಲಿ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಕೋತಿಗಳ ಕೋತಿಗಳ (ಮಂಕಿ ಮೃತ ದೇಹಗಳು) . ಕೋತಿಗಳನ್ನು ವಿಷವಿಕ್ಕಿ ಮಾಡಿರುವ ಶಂಕೆ. ಕೋತಿಗಳಿಗೆ ಬೇರೆಡೆ ವಿಷ ಕೊಂದು ನಂತರ ತಂದು ಹಾಕಿರುವ ಅನುಮಾನವೂ. ಗುಂಡ್ಲುಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ. (ಅಪ್ಡೇಟ್ ಆಗಲಿದೆ) ಇದನ್ನೂ…